Deepadinda Deepava Song Lyrics | Nanjundi Songs : Deepadinda Deepava is a famous Deepavali song from the movie Nanjundi released in the year of 2003. The film was written and directed by S.R. Brothes and produced by Ramu. The film features Shivarajkumar and Debina Bonnerjee in the lead roles.
Song : Deepadinda Deepava
Movie : Nanjundi
Music : Hamsalekha
Singer : Madhu Balakrishna and Nanditha
Lyricist : Hamsalekha
Deepadinda Deepava Song Lyrics In Kannada
ದೀಪದಿಂದ ದೀಪವ ದೀಪವ ದೀಪವ ದೀಪವ
ಹಚ್ಚಬೇಕು ಮಾನವ ಮಾನವ ಮಾನವ ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಮನಸಿನಿಂದ ಮನಸನು ಬೆಳಗಬೇಕು ಮಾನವ
ಮೇಲು ಕೀಳು ಬೇಧ ನಿಲ್ಲಲು ಬೇಧವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಆಸೆ ಹಿಂದೆ ದುಃಖ ಎಂದರು ರಾತ್ರಿ ಹಿಂದೆ ಹಗಲು ಎಂದರು
ದ್ವೇಷವೆಂದು ಹೊರೆ ಎಂದರು ಹಬ್ಬವದಕೆ ಹೆಗಲು ಎಂದರು
ಎರಡು ಮುಖದ ನಮ್ಮ ಜನುಮದ ವೇಶಾವಳಿ
ತೆಗೆದು ಹಾಲ್ಬೆಳಕ ಕುಡಿವುದೆ ದೀಪಾವಳಿ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಬೇಧವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಮಣ್ಣಿನಿಂದ ಹಣತೆಯಾದರೆ ಬೀಜದಿಂದ ಎಣ್ಣೆಯಾಯಿತು
ಅರಳಿ ಇಂದ ಬತ್ತಿಯಾದರೆ ಸುಡುವ ಬೆಂಕಿ ಜ್ಯೋತಿಯಾಯಿತು
ನಂದಿಸುವುದು ತುಂಬಾ ಸುಲಭವೇ ಹೇ ಮಾನವ
ಆನಂದಿಸುವುದು ತುಂಬಾ ಕಠಿಣವೋ ಹೇ ಮಾನವ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಬೇಧವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
Deepadinda Deepava Song Lyrics In English
Deepadinda Deepava Deepava Deepava Deepava
Hachchabeku Maanava Maanava Maanava Maanava
Preetiyinda Preeti Hanchalu
Deepadinda Deepava Hachchabeku Maanava
Preetiyinda Preeti Hanchalu
Manasininda Manasanu Belagabeku Maanava
Melu Keelu Bedha Nillalu Bedhavilla Benkige Dweshavilla Belakige
Nee Thiliyo Nee Thiliyo
Deepadinda Deepava Hachchabeku Maanava
Preetiyinda Preeti Hanchalu
Aase Hinde Dukha Yendaru Raatri Hinde Hagalu Yendaru
Dweshavendu Hore Yendaru Habbavadake Hegalu Yendaru
Yeradu Mukhada Namma Janumada Veshaavali
Tegedu Haalbelaka Kudivude Deepaavali
Deepadinda Deepava Hachchabeku Maanava
Preetiyinda Preeti Hanchalu
Bedhavilla Benkige Dweshavilla Belakige
Nee Thiliyo Nee Thiliyo
Deepadinda Deepava Hachchabeku Maanava
Preetiyinda Preeti Hanchalu
Mannininda Hanateyaadare Beejadinda Yenneyaayitu
Arali Inda Batthiyaadare Suduva Benki Jyotiyaayitu
Nandisuvudu Tumba Sulabhave Hey Maanava
Aanandisuvudu Tumba Katinavo Hey Maanava
Deepadinda Deepava Hachchabeku Maanava
Preetiyinda Preeti Hanchalu
Bedhavilla Benkige Dweshavilla Belakige
Nee Thiliyo Nee Thiliyo
Deepadinda Deepava Hachchabeku Maanava
Preetiyinda Preeti Hanchalu
Super
ReplyDelete