Sevantiye Sevantiye Lyrics : Sevantiye Sevantiye is a very popular song from the movie Suryavamsha released in 1999. The film was directed by S. Narayan and written by Vikram. Starring Vishnuvardhan, Lakshmi and Isha Koppikar in main role. Music composed by V. Manohar and This song is beautifully rendered by S.P. Balasubramanyam.
Song : Sevantiye Sevantiye
Movie : Suryavamsha
Music : V. Manohar
Singer : S.P. Balasubramanyam
Sevantiye Sevantiye Lyrics In Kannada
ಸೇವಂತಿಯೇ ಸೇವಂತಿಯೇ ನನ್ನಾಸೆ ಅಲೆಯಲ್ಲಿಗಮ್ ಅಂತಿಯೇ
ಸೇವಂತಿಯೇ ಸೇವಂತಿಯೇ ನನ್ನಾಸೆ ಅಲೆಯಲ್ಲಿ
ಗಮ್ ಅಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
ಸೇವಂತಿಯೇ ಸೇವಂತಿಯೇ ನನ್ನಾಸೆ ಅಲೆಯಲ್ಲಿ
ಗಮ್ ಅಂತಿಯೇ
ಮಲ್ಲಿಗೆ ಮಂಟಪವ ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ ಈ ಪಾದದಡಿಗೆ ಇರುವೆ
ಮಳೆಯ ಮೋಡದಂತೆ ಆ ಸುಡುವ ಬಿಸಿಲ ತಡೆವೆ
ಬಾಳ ತುಂಬಾ ನಾ ಬರುವೆ
ಹಸ್ತಕೇ ರೇಖೆಯ ಹಾಗಿರುವೆಚೆಂದ ಚೆಂದದ ಸೇವಂತಿಯ
ಅಂದಕೆ ಕಾವಲು ನಾನಿರುವೆ
ಸೇವಂತಿಯೇ ಸೇವಂತಿಯೇ ನನ್ನಾಸೆ ಅಲೆಯಲ್ಲಿ
ಗಮ್ ಅಂತಿಯೇ
ಕಾಲ್ಗೆಜ್ಜೆ ನಾದದಲಿ ನನ್ನ ಗುಂಡಿಗೆ ಗೂಡು ಇದೆ
ಕೈ ಬಳೆ ಸದ್ದಿನಲಿ ನನ್ನ ಆಸೆಯ ಬುಟ್ಟಿಯಿದೆ
ಸಿಂಧೂರ ಬಿಂದಿಗೆಯಲ್ಲಿ ನಾ ಜೀವವ ತುಂಬಿದೆ ಅಲ್ಲಿ
ನೀನಿಟ್ಟ ಕಾಡಿಗೆಯಲ್ಲಿ ಓಓಓ ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನ ಚಿತ್ರವ ಕೆತ್ತಿಸುವೆ
ಯಾರು ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವ
ಸೇವಂತಿಯೇ ಸೇವಂತಿಯೇ ನನ್ನಾಸೆ ಅಲೆಯಲ್ಲಿ
ಗಮ್ ಅಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
Sevantiye Sevantiye Lyrics In English
Sevantiye Sevantiye Nannaase Aleyalli
Gum Antiye
Sevantiye Sevantiye Nannaase AleyalliGum Antiye
Malligeginta Balu Anda Neenu
Shrigandakinta Souganda Neenu
Janma Janmada Preetige
Nanna Mecchina Haadidu
Janma Janmada Preetige
Nanna Mecchina Haadidu
Sevantiye Sevantiye Nannaase Aleyalli
Gum Antiye
Mallige Mantapava Nanna Manasalli Kattisuve
Andada Sirideviya Alli Bacchittu Poojisuve
Bhuviya Hasirinante Ee Paadadadige Iruve
Maleya Modadante Aa Suduva Bisila Tadeve
Baala Tumba Naa Baruve
Hastake Rekheya Haagiruve
Chenda Chendada Sevantiye
Andake Kaavalu Naaniruve
Sevantiye Sevantiye Nannaase Aleyalli
Gum Antiye
Kaalgejje Naadadali Nanna Gundige Goodu Ide
Kai Bale Saddinali Nanna Aaseya Buttiyide
Sindoor Bindige Yalli Naa Jeevava Tumbide Alli
Neenitta Kaadige Yalli Ooo Naanitte Preetiya Balli
Nanna Bannada Manasinali Ninna Chitrava Kettisuve
Yaaru Illada Aa Oorali Naane Ninnavanaagiruve
Sevantiye Sevantiye Nannaase Aleyalli
Gum Antiye
Malligeginta Balu Anda Neenu
Shrigandakinta Souganda Neenu
Janma Janmada Preetige
Nanna Mecchina Haadidu
Surya Vamsha Songs Are superb
ReplyDeleteFor New Kannada Songs Lyrics Check Out My site :ondhu male billu ondhu male moda song lyrics
ತುಂಬ ಚೆನ್ನಾಗಿದೆ ಹಾಡು
ReplyDeletesoul feels like speechless,
ReplyDeleteloved it
Supar
ReplyDeleteಸಖತ್ ಸಾಹಿತ್ಯ
ReplyDelete