Bekku Banditu Lyrics In Kannada
ಬೆಕ್ಕು ಬಂದಿತು  
ಕಬ್ಬು ತಂದಿತು 
ಗಾನ ಹೂಡಿತು 
ರಸವ ಹಿಂಡಿತು 
ಹಾಲು ಕುಡಿಯಿತು 
ಹೊಟ್ಟೆ ಉಬ್ಬಿತು 
ಸತ್ತು ಬಿದ್ದಿತು 
Bekku Banditu Lyrics In English
Bekku Banditu 
Kabbu Tanditu
Gaana Hooditu
Rasava Hinditu
Haalu Kudiyitu
Hotte Ubbitu
Sattu Bidditu

No comments:
Post a Comment