Nooru Janma Koodi Jothe Jotheyali Kannada Serial Song Lyrics In Kannada
ನೂರು ಜನ್ಮ ಕೂಡಿ ಬಾಳೋ ಜೋಡಿ ನಮ್ಮದುಎಲ್ಲ ಎಲ್ಲೇ ಮೀರಿದಾಗಲೂ ಪಯಣ ನಿಲ್ಲದು
ಜರಿವ ಜನರೆದುರಿನಲ್ಲೇ ನಿನ್ನ ನೆರಳಾಗಿ ನಿಲ್ಲುವೆ
ಎಂದು ಎಂದೆಂದೂ ಜೊತೆಯಲಿ ಜೊತೆ ಜೊತೆಯಲಿ
ಜಗದ ಕೊನೆ ತಿರುವವರೆಗೂ
ಬೆರಳ ನಾ ಹಿಡಿದು ನಡೆಯುವೆ
ನೂರು ಜನ್ಮ ಕೂಡಿ ಬಾಳೋ ಜೋಡಿ ನಮ್ಮದು
ಎಲ್ಲ ಎಲ್ಲೇ ಮೀರಿದಾಗಲೂ ಪಯಣ ನಿಲ್ಲದು
ಅತಿಯಾದರೂ ಹಿತವಾಗಿದೆ
ನಿನ್ನ ನೆನಪ ಮಂಪರು
ನನ್ನ ಬಾಳಿಗೆ ವರವಾಗಿದೆ
ನಿನ್ನ ಪ್ರೀತಿಯ ತುಂತುರು
ಇತಿಹಾಸ ಹಿಂದೆಂದೂ ಕಾಣದ
ಹೊಸ ಪ್ರೇಮ ಭಾಷೆ ಬರೆವಾ
ಪ್ರತಿ ಪ್ರೇಮಿಗಳಿಗೂ ಗುರಿ ತೋರುವ
ದಾರೀಲಿ ನಾವು ನಡೆವಾ
ನೂರು ಜನ್ಮ ಕೂಡಿ ಬಾಳೋ ಜೋಡಿ ನಮ್ಮದು
ಎಲ್ಲ ಎಲ್ಲೇ ಮೀರಿದಾಗಲೂ ಪಯಣ ನಿಲ್ಲದು
ಗರಿ ಬಿಚ್ಚಿದ ನವಿಲಾಗುವೆ
ನೀ ಬಂದರೆ ಎದುರಿಗೆ
ಗಡಿ ಪಾರಿನ ಸಜೆ ನೀಡುವೆ
ನೀ ಇಲ್ಲದ ಕನಸಿಗೆ
ಎದೆಯೊಳಗೆ ನಿನ್ನನ್ನು ಮಲಗಿಸಿ
ಲಾಲೀನ ಹಾಡುತಿರುವೆ
ಎದೆ ಬಡಿತ ನಿದಿರೆಯನು ತಡೆದರೆ
ಉಸಿರಾಟವನ್ನೇ ಬಿಡುವೆ
ನೂರು ಜನ್ಮ ಕೂಡಿ ಬಾಳೋ ಜೋಡಿ ನಮ್ಮದು
ಎಲ್ಲ ಎಲ್ಲೇ ಮೀರಿದಾಗಲೂ ಪಯಣ ನಿಲ್ಲದು
ಜರಿವ ಜನರೆದುರಿನಲ್ಲೇ ನಿನ್ನ ನೆರಳಾಗಿ ನಿಲ್ಲುವೆ
ಎಂದು ಎಂದೆಂದೂ ಜೊತೆಯಲಿ ಜೊತೆ ಜೊತೆಯಲಿ
ಜಗದ ಕೊನೆ ತಿರುವವರೆಗೂ
ಬೆರಳ ನಾ ಹಿಡಿದು ನಡೆಯುವೆ
ಎಂದು ನಾನಿರುವೆ ಜೊತೆ ಜೊತೆಯಲಿ ಜೊತೆ ಜೊತೆಯಲಿ
ಎಂದು ನಾನಿರುವೆ ಜೊತೆ ಜೊತೆಯಲಿ ಜೊತೆ ಜೊತೆಯಲಿ
Nooru Janma Koodi Jothe Jotheyali Kannada Serial Song Lyrics In English
Nooru Janma Koodi Baalo Jodi NammaduYella Elle Meeridaagalu Payana Nilladu
Jariva Janaredurinalle Ninna Neralaagi Nilluve
Endu Endendu Jotheyali Jothe Jotheyali
Jagada Kone Thiruvavaregu
Berala Naa Hididu Nadeyuve
Nooru Janma Koodi Baalo Jodi Nammadu
Yella Elle Meeridaagalu Payana Nilladu
Atiyaadaru Hitavaagide
Ninna Nenapa Mamparu
Nanna Baalige Varavaagide
Ninna Preetiya Tunturu
Itihaasa Hindendu Kaanada
Hosa Prema Bhashe Bareva
Prati Premigaligu Guri Toruva
Daarili Naavu Nadevaa
Nooru Janma Koodi Baalo Jodi Nammadu
Yella Elle Meeridaagalu Payana Nilladu
Gari Bichchida Navilaaguve
Nee Bandare Edurige
Gadi Paarina Saje Needuve
Nee Illada Kanasige
Edeyolage Ninnannu Malagisi
Laaleena Haadutiruve
Ede Badita Nidireyanu Tadedare
Usiraatavanne Biduve
Nooru Janma Koodi Baalo Jodi Nammadu
Yella Elle Meeridaagalu Payana Nilladu
Jariva Janaredurinalle Ninna Neralaagi Nilluve
Endu Endendu Jotheyali Jothe Jotheyali
Jagada Kone Thiruvavaregu
Berala Naa Hididu Nadeyuve
Endu Naaniruve Jothe Jotheyali Jothe Jotheyali
Endu Naaniruve Jothe Jotheyali Jothe Jotheyali
No comments:
Post a Comment