Hoovina Loka Nammadu Lyrics : Hoovina Loka Nammadu is a very famous song from the movie Kempu Gulabi released in the year of 1990. The movie was directed by Vijay and produced by B. Supraja. Starring Ambarish, Ramesh Aravind, Parijatha, Leelavathi, Hema Choudhary in the lead roles.
Song : Hoovina Loka Nammadu
Movie : Kempu Gulabi
Music : Hamsalekha
Singer : K. J. Yesudas
Lyricist : Hamsalekha
Hoovina Loka Nammadu Lyrics In Kannada
ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ ಹೂವೆ
ನಿನ್ನ ದುಂಬಿ ನಾ
ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ ಹೂವೆ
ನಿನ್ನ ದುಂಬಿ ನಾ
ಮುಂಜಾನೆ ನೀನು ಅರಳಿದರೆ ಹೃದಯೋದಯವೇ
ಮೈಮೇಲೆ ಮಂಜು ಉರುಳಿದರೆ ಕವನೋದಯವೇ
ಮುದ್ದಾಗಿ ನೀನು ಸೋಕಿದರೆ ನೆನಪೊದಯವೇ
ಹಾಯಾಗಿ ನಿನ್ನ ಹಾಡಿದರೆ ಪ್ರೇಮೋದಯವೇ
ಪಿಸುಪಿಸು ಪಿಸಿಯುವ ಚೆಲುವೆಯರ ಮುಸಕಿನ ಪುಲತಕವೇ
ಬಿಸಿ ಬಿಸಿ ಹರೆಯದ ಬಯಕೆಗಳ ಉಣಿಸುವ ನವ ಚೆಲುವೆ
ಮರಗಳ ಮೇಲಿದೆ ಆ ಕೋಗಿಲೆ ಗಾನ
ಅಲೆಗಳಮೇಲಿದೆ ಆ ನೀರಿನ ತಾಣ
ನರಗಳ ಮೇಲಿದೆ ಚೆಲುವೆಯೇ ನಿನ ಧ್ಯಾನ
ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ ಹೂವೆ
ನಿನ್ನ ದುಂಬಿ ನಾ
ಹೂವಂತೆ ಪ್ರೀತಿ ಇರುವ ಮನಸು ಮನಸು
ಅಲ್ಲುಂಟು ನೀನು ಸಿಗುವ ಕನಸು ಕನಸು
ಹಸಿರಾದೆ ನಾನು ನಿನ್ನ ನೆನೆದು ನೆನೆದು
ನನ್ನೊಳಗೆ ನಿನ್ನ ನೆನಪು ಹೊಸದು ಹೊಸದು
ಜಿಗಿ ಜಿಗಿ ಜಿಗಿಯುವ ಕನಸುಗಳ ಮಿಡಿಯಲಿ ಗಿರಿತರುವೆ
ನಿಗಿ ನಿಗಿ ಹೊಳೆಯುವ ಚರಣಗಳ ಅಡಿಯಲಿ ಅದಸುರಿವೆ
ಕಲೆಗಳ ಹಿಂದಿದೆ ಸೌಂದರ್ಯದ ಮಿಲನ
ಸ್ವರಗಳ ಹಿಂದಿದೆ ಸಂತೋಷದ ಮಿಲನ
ಯುಗಗಳ ಹಿಂದೆಯೇ ನಮ್ಮಯ ಈ ಮಿಲನ
ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ ಹೂವೆ
ನಿನ್ನ ದುಂಬಿ ನಾ
Hoovina Loka Nammadu Lyrics In English
Adaralli Ondu Hoovu Nannadu
Kusumagala Raaniye
Premigala Premiye
Sindhoora Seereya Gulabi Hoove
Ninna Dumbi Naa
Hoovina Loka Nammadu
Adaralli Ondu Hoovu Nannadu
Kusumagala Raaniye
Premigala Premiye
Sindhoora Seereya Gulabi Hoove
Ninna Dumbi Naa
Munjaane Neenu Aralidare Hrudayodayave
Maimele Manju Urulidare Kavanodayave
Muddaagi Neenu Sokidare Nenapodayave
Haayaagi Ninna Haadidare Premodayave
Pisupisu Pisiyuva Cheluveyara Musakina Pulatakave
Bisi Bisi Hareyada Bayakegala Unisuva Nava Cheluve
Maragala Melede Aa Kogile Gaana
Alegalamelide Aa Neerina Taana
Naragala Melide Cheluveye Nin Dyaana
Hoovina Loka Nammadu
Adaralli Ondu Hoovu Nannadu
Kusumagala Raaniye
Premigala Premiye
Sindhoora Seereya Gulabi Hoove
Ninna Dumbi Naa
Hoovante Preeti Iruva Manasu Manasu
Alluntu Neenu Siguva Kanasu Kanasu
Hasiraade Naanu Ninna Nenedu Nenedu
Nannolage Ninna Nenapu Hosadu Hosadu
Jigi Jigi Jigiyuva Kanasugala Midiyali Giritaruve
Nigi Nigi Holeyuva Charanagala Adiyali Adasurive
Kalegala Hindide Soundaryada Milana
Swaragala Hindide Santhoshada Milana
Ugagala Hindeye Nammaya Ee Milana
Hoovina Loka Nammadu
Adaralli Ondu Hoovu Nannadu
Kusumagala Raaniye
Premigala Premiye
Sindhoora Seereya Gulabi Hoove
Ninna Dumbi Naa
No comments:
Post a Comment