Bhaagyaada Balegaara Lyrics In Kannada
ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರಿಗೆ
ನಿನ್ನ ತವರೂರ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
ತೋರಿಸು ಬಾರೆ ತವರೂರ
ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರಿಗೆ
ಬಾಳೆ ಬಲಕ್ಕೆ ಬಿಡು ಸೀಗೆ ಎಡಕ್ಕೆ ಬಿಡು
ನಟ್ಟ ನಡುವೆಲಿ ನೀ ಹೋಗೋ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೇ ತೋರು ಬಾ ನಿನ್ ತವರೂರ
ಹಂಚಿನ ಮನೆ ಕಣೋ ಕಂಚಿನ ಕದ ಕಣೋ
ಇಂಚಾಡೋವೆರಡು ಗಿಣಿ ಕಣೋ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೇ ತೋರು ಬಾ ನಿನ್ ತವತೋರ
ಅಲೆ ಆಡುತಾವೆ ಗಾನ ತಿರುಗುತಾವೆ
ನವಿಲು ಸಾರಂಗ ನಲಿತಾವೆ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೇ ತೋರು ಬಾ ನಿನ್ ತವರೂರ
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಕಿ
ನಟ್ಟ ನಡುವೆಲಿ ಪಗಡೆಯ ಆಡುತಾಳೆ
ಅವಳೇ ಕಣೋ ನನ್ನ ಹಡೆದವ್ವ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
ನಿನ್ನ ತವರೂರ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
ತೋರಿಸು ಬಾರೆ ತವರೂರ
ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರಿಗೆ
ಬಾಳೆ ಬಲಕ್ಕೆ ಬಿಡು ಸೀಗೆ ಎಡಕ್ಕೆ ಬಿಡು
ನಟ್ಟ ನಡುವೆಲಿ ನೀ ಹೋಗೋ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೇ ತೋರು ಬಾ ನಿನ್ ತವರೂರ
ಹಂಚಿನ ಮನೆ ಕಣೋ ಕಂಚಿನ ಕದ ಕಣೋ
ಇಂಚಾಡೋವೆರಡು ಗಿಣಿ ಕಣೋ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೇ ತೋರು ಬಾ ನಿನ್ ತವತೋರ
ಅಲೆ ಆಡುತಾವೆ ಗಾನ ತಿರುಗುತಾವೆ
ನವಿಲು ಸಾರಂಗ ನಲಿತಾವೆ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೇ ತೋರು ಬಾ ನಿನ್ ತವರೂರ
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಕಿ
ನಟ್ಟ ನಡುವೆಲಿ ಪಗಡೆಯ ಆಡುತಾಳೆ
ಅವಳೇ ಕಣೋ ನನ್ನ ಹಡೆದವ್ವ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
Bhaagyaada Balegaara Lyrics In English
Bhaagyaada Balegaara Hogi Baa Nan Tavarige
Ninna Tavaroora Naanenu Ballenu
Gottilla Enage Guriyilla Ele Baale
Torisu Baare Tavaroora
Bhaagyaada Balegaara Hogi Baa Nan Tavarige
Baale Balakke Bidu Seege Edakke Bidu
Natta Naduveli Nee Hogo Balegaara
Allihudenna Tavarooru
Muttaide Ele Henne Toru Ba Nin Tavaroora
Hanchina Mane Kano Kanchina Kada Kano
Inchadoveradu Gini Kano Balegaara
Allihudenna Tavarooru
Muttaide Ele Henne Toru Ba Nin Tavatoora
Ale Aadutaave Gaana Tirugutaave
Navilu Saaranga Nalitaave Balegaara
Allihudenna Tavarooru
Muttaide Ele Henne Toru Ba Nin Tavaroora
Muttaide Hattili Muttina Chappara Haaki
Natta Naduveli Pagadeya Aadutaale
Avale Kano Nanna Hadedavva
Bhaagyada Balegaara Hogi Ba Nan Tavarige
No comments:
Post a Comment