Yaarige Yaaru Illri Song Lyrics : Yaarige Yaaru Illri is a very famous song from the movie Snehaloka released in the year of 1999. The romantic Kannada drama was directed by S. Mahendra and produced by Naara Bharathi Devi. Starring Ramkumar, Ramesh Aravinda, Shashikumar and Anu Prabakar in the lead roles. This beautiful song was written and music composed by Hamsalekha and the song was rendered by Rajesh Krishnan.
Song : Yaarige Yaaru Illri
Movie : Snehaloka
Music : Hamsalekha
Singer : Rajesh Krishnan
Lyricist : Hamsalekha
Yaarige Yaaru Illri Song Lyrics In Kannada
ಯಾರಿಗೆ ಯಾರು ಇಲ್ರಿ ರಿ ರಿ
ಬಂಧುಗಳೆಲ್ಲ ಸುಳ್ರಿ ರಿ ರಿ
ಅಂತಸ್ತೇ ಮುಕ್ಯಾರೀ
ವರ್ಚಸ್ಸೇ ಲೆಕ್ಕಾರಿ
ಪ್ರೀತ್ಸಿದ್ದೆ ತಪ್ಪಂದ್ರೆ
ನಾವಿನೆನ್ನ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆರಿ
ಎಮ್ಮೆಗೆ ಬರೆ ಹಾಕ್ತಾರಿ
ಯಾರಿಗೆ ಯಾರು ಇಲ್ರಿ ರಿ ರಿ
ಬಂಧುಗಳೆಲ್ಲ ಸುಳ್ರಿ ರಿ ರಿ
ಅಪ್ಪ ಹಾಕಿದ ಮರ ಅಂತ ಹಗ್ಗ ಕಟ್ಟಿ ನೇಣ ಹಾಕೊಳ್ತಾರಲ್ರಿ
ಹಳೆ ನೀರು ಹೋಗಿ ಹೊಸ ನೀರು ಬಂದ್ರೆ ಬೇಡ ಅನ್ನಬಾರದ್ರೀ
ರಿ ರಿ ರಿರಿರಿ ರಿರಿ ರಿರಿರಿ
ಬಣ್ಣ ಜಾತಿ ಅಂತ ದೇವ್ರೇ ಸಾವಿರ ತಪ್ಪು ಮಾಡಿ ಕುಂತಿದಾನಲ್ರಿ
ಪ್ರೀತಿ ಮಾಡಿ ಅವನ್ ತಪ್ಪನೆಲ್ಲ ಸರಿ ಮಾಡೋದ ಒಳ್ಳೆದಕನ್ರಿ
ಮೂರು ಘಳಿಗೆ ಬಾಳಿನೊಳಗೆ ಪ್ರೀತಿ ಮಾಡ್ರಿ ಒಂದು ಘಳಿಗೆ
ಮನಸನು ಕಲ್ಲು ಮಾಡಿದಿರಿ ಮಸೆದು ಮಸೆದು ಬೆಂಕಿ ತಂದಿರಿ
ದ್ವೇಷದ ಬೆಂಕಿ ಬೆಳಕಲಿ ನಮ್ಮನು ಬಾಳಿ ಎಂದಿರಿ
ಬದುಕಿನ ಬಂಧು ಪ್ರೀತಿಯೇ ಎಂದು
ತಿಳಿದುಕೊಳ್ಳದಿರುವ ಜಾಣ ದಡ್ಡ ರಿ ರಿ ರಿ
ಯಾರಿಗೆ ಯಾರು ಇಲ್ರಿ ರಿ ರಿ
ಬಂಧುಗಳೆಲ್ಲ ಸುಳ್ರಿ ರಿ ರಿ
ಅಂತಸ್ತೇ ಮುಕ್ಯಾರೀ
ವರ್ಚಸ್ಸೇ ಲೆಕ್ಕಾರಿ
ಪ್ರೀತ್ಸಿದ್ದೆ ತಪ್ಪಂದ್ರೆ
ನಾವಿನೆನ್ನ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆರಿ
ಎಮ್ಮೆಗೆ ಬರೆ ಹಾಕ್ತಾರಿ
ಯಾರಿಗೆ ಯಾರು ಇಲ್ರಿ ರಿ ರಿ
ಬಂಧುಗಳೆಲ್ಲ ಸುಳ್ರಿ ರಿ ರಿ
ಕೊಲೆ ಮಾಡಿದರು ಜೈಲು ಹಾರಿದರು ಕ್ಷಮೆ ಕೇಳುತಾರಿ
ಲಂಚ ನುಂಗಿದರು ದೇಶ ಮಾರಿದರು ಅಪೀಲ್ ಹೋಗುತರಿ
ಬಿಡೋದಿಲ್ಲ ಅಂತ ನದಿ ನೀರುಗಳ ಬಿಡ್ತಾ ಇದೀವಲ್ರಿ
ಪ್ರೀತಿ ಮಾಡಿದವ್ರ ಒಮ್ಮೆ ಕ್ಷಮಿಸಲು ಮುಖ ನೋಡ್ತಿರಲ್ರಿ
ನೀವು ಮಾಡಿದ್ರೆ ಮದುವೆಯಂತೆ ನಾವೇ ಆದ್ರೆ ಪ್ರೀತಿಯಂತೆ
ಭರತನ ತಾಯಿ ಶಾಕುಂತಲ ಮದುವೆಯಾಗಿಯೇ ಹೆತ್ತಳಾ
ಯಾರೇ ನೀನು ಅಂದರು ರುಜುವಾತ್ ಮಾಡದೆ ಬಿಟ್ಟಾಳ
ಬದುಕಿಗೆ ಎಂದು ಪ್ರೀತಿಯೇ ಬಂಧು
ತಿಳಿದುಕೊಳ್ಳಾದ್ರುವ ಜಾಣ ದಡ್ಡರಿ ರಿ ರಿ
ಯಾರಿಗೆ ಯಾರು ಇಲ್ರಿ ರಿ ರಿ
ಬಂಧುಗಳೆಲ್ಲ ಸುಳ್ರಿ ರಿ ರಿ
ಅಂತಸ್ತೇ ಮುಕ್ಯಾರೀ
ವರ್ಚಸ್ಸೇ ಲೆಕ್ಕಾರಿ
ಪ್ರೀತ್ಸಿದ್ದೆ ತಪ್ಪಂದ್ರೆ
ನಾವಿನೆನ್ನ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆರಿ
ಎಮ್ಮೆಗೆ ಬರೆ ಹಾಕ್ತಾರಿ
ಯಾರಿಗೆ ಯಾರು ಇಲ್ರಿ ರಿ ರಿ
ಬಂಧುಗಳೆಲ್ಲ ಸುಳ್ರಿ ರಿ ರಿ
Yaarige Yaaru Illri Song Lyrics In English
Yaarige Yaaru IllriBandhugalella Sulri
Antaste Mukyaari
Varchasse Lekkaari
Preetsidde Tappandre
Naavinenna Helodri
Ettige Jwara Bandreri
Emmege Bare Haktaari
Yaarige Yaaru Illri Ri Ri
Bandhugalella Sullri Ri Ri
Appa Haakida Mara Anta Hagga Katti Nena Hakoltaralri
Hale Neeru Hogi Hosa Neeru Bandre Beda Annabaradri
Ri Ri RiRiRi RiRi RiRiRi
Banna Jaati Anta Devre Saavira Tappu Maadi Kuntidanalri
Preeti Maadi Avan Tappanella Sari Maadoda Olledakanri
Mooru Ghalige Baalinolage Preeti Maadri Ondu Ghalige
Manasanu Kallu Maadidiri Masedu Masedu Benki Tandiri
Dweshada Benki Belakali Nammanu Baali Endiri
Badukina Bhandhu Preetiye Endu
Tilidukolladiruva Jaana Dadda Ri Ri Ri
Yaarige Yaaru Illri
Bandhugalella Sulri
Antaste Mukyaari
Varchasse Lekkaari
Preetsidde Tappandre
Naavinenna Helodri
Ettige Jwara Bandreri
Emmege Bare Haktaari
Yaarige Yaaru Illri Ri Ri
Bandhugalella Sulri Ri Ri
Kole Maadidaru Jailu Haaridaru Kshame Kelutaari
Lancha Nungidaru Desha Maridaru Apel Hogutari
Ri Ri RiRiRi RiRi RiRiRi
Bidodilla Anta Nadi Neerugala Bidta Idivalri
Preeti Maadidavra Omme Kshamisalu Mukha Nodtiralri
Neevu Maadidre Maduveyante Naave Adre Preetiyante
Bharatana Taayi Shakuntala Maduveyaagiye Hettala
Yaare Neenu Andaru Rujuvaath Maadade Bittala
Badukige Endu Preetiye Bandhu
Tilidukolladruva Jaana Daddari Ri Ri
Yaarige Yaaru Illri
Bandhugalella Sulri
Antaste Mukyaari
Varchasse Lekkaari
Preetsidde Tappandre
Naavinenna Helodri
Ettige Jwara Bandreri
Emmege Bare Haktaari
Yaarige Yaaru Illri Ri Ri Ri
Bandhugalella Sulri Ri Ri Ri
Snehalokha Kannada Movie Song Lyrics
Onde UsiranteYaarige Yaaru Illri
Titanic Heroine
Loka Snehaloka
Ooty Ooty
Thamta Thakita
Don't Worry Tamma
No comments:
Post a Comment