Negila Hidida Lyrics : Negila Hidida Lyrics is a very famous Kannada song from the movie Kaamana Billu released in the year of 1983. The movie was directed by Chi. Dattaraj and produced by J. Jayamma. Starring Dr. Rajkumar, Anant Nag and Sarita in the main roles. Negila Hidida Holadolu Haaduta song lyrics was written by Rashtra Kavi Kuvempu and music composed by Upendra Kumar and beautifully sung by C. Ashwath.
Song : Negila Hidida
Movie : Kaamana Billu
Music : Upendra Kumar
Singer : C. Ashwath
Lyricist : Kuvempu
Negila Hidida Lyrics In Kannada
ನೇಗಿಲ ಹಿಡಿದ ಹೊಲದೊಳು ಹಾಡುತಉಳುವಾ ಯೋಗಿಯ ನೋಡಲ್ಲಿ
ನೇಗಿಲ ಹಿಡಿದ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೇ ಪೂಜೆಯು
ಕರ್ಮವೇ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೇ ತ್ಯಾಗಿ
ಸೃಷ್ಟಿಯ ನಿಯಮದೊಳವನೇ ಭೋಗಿ
ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ
ಲೋಕದೊಳೇನೇ ನಡಿಯುತಲಿರಲಿ
ತನ್ನಿ ಕಾರ್ಯವ ಬಿಡನೆಂದು
ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ
ಹಾರಲಿ ಗದ್ದುಗೆ ಮುಕಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೇಯಿಲ್ಲ
ಬಿತ್ತುಳುವುದನವ ಬಿಡುವುದೇಯಿಲ್ಲ
ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ
ಯಾರು ಅರಿಯದ ನೇಗಿಲಯೋಗಿಯೆ
ಲೋಕಕೆ ಅನ್ನವನೀವುವನು
ಹೆಸರನು ಬಯಸದೆ ಅತಿ ಸುಖ ಗಳಿಸದೆ
ದುಡಿವನು ಗೌರವ ಆಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮಾ
ನೇಗಿಲ ಮೇಲೆಯೇ ನಿಂತಿದೆ ಧರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ
ಬಾಳಿತು ನಮ್ಮಿ ನಾಗರಿಕತೆ ಸಿರಿ
ಮಣ್ಣೊಣಿ ನೇಗಿಲನಾಶ್ರಯದಿ
ನೇಗಿಲ ಹಿಡಿದ ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು
ನೇಗಿಲ ಬಲದೊಳು ವೀರರು ಮೆರೆದರು
ಶಿಲ್ಪಿಗಳೆಸೆದರು ಕವಿಗಳು ಬರೆದರೂ
ಶಿಲ್ಪಿಗಳೆಸೆದರು ಕವಿಗಳು ಬರೆದರೂ
ಉಳುವಾ ಯೋಗಿಯ ನೋಡಲ್ಲಿ
ಉಳುವಾ ಯೋಗಿಯ ನೋಡಲ್ಲಿ
Negila Hidida Lyrics In English
Negila Hidida Holadolu HaadutaUluvaa Yogiya Nodalli
Negila Hidida Holadolu Haaduta
Uluvaa Yogiya Nodalli
Phalavanu Bayasade Seveye Poojeyu
Karmave Ihapara Saadhanavu
Kashtadolannava Dudivane Tyaagi
Srustiya Niyamadolavane Bhogi
Uluvaa Yogiya Nodalli
Uluvaa Yogiya Nodalli
Lokadolene Nadiyutalirali
Tanni Kaaryava Bidanendu
Raajyagaludisali Rajyagalaliyali
Haarali Gadduge Mukatagalu
Muttige Haakali Sainikarella
Muttige Haakali Sainikarella
Bittuluvudanava Biduvudeyilla
Bittuluvudanava Biduvudeyilla
Uluvaa Yogiya Nodalli
Uluvaa Yogiya Nodalli
Baalitu Nammi Naagarikate Siri
Mannoni Negilanaashrayadi
Negila Hidida Kaiyaadaaradi
Doregalu Darpadolaalidaru
Negila Baladolu Veeraru Meredaru
Shilpigalesedaru Kavigalu Baredaru
Shilpigalesedaru Kavigalu Baredaru
Uluvaa Yogiya Nodalli
Uluvaa Yogiya Nodalli
Yaaru Ariyada Negilayogiye
Lokake Annavaneevuvanu
Hesaranu Bayasade Ati Sukha Galisade
Dudivanu Gourava Aashisade
Negila Kuladolagadagide Karma
Negila Meleye Nintide Dharma
Negila Meleye Nintide Dharma
Uluvaa Yogiya Nodalli
Uluvaa Yogiya Nodalli
No comments:
Post a Comment