Chanda Chanda Nanna Hedti Song Lyrics : Chanda Chanda Nanna Hedti is very popular Kannada song from the movie Anjani Putra released in 2017. The movie was directed by A. Harsha and produced by M. N. Kumar. Starring Puneeth Rajkumar and Rashmika Mandanna in the main roles. Chanda Chanda song was wriitten by Pramod Maravante and music composed by Ravi Basrur.
Song : Chanda Chanda Nanna Hedti
Movie : Anjani Putra
Music : Ravi Basrur
Singer : Ravi Basrur, Anuradha Bhat
Lyricist : Pramod Maravante
Chanda Chanda Nanna Hedti Song Lyrics In Kannada
ಭಾರಿ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆಒಂದು ಚೂರು ಬೈಯ್ಯೋದಿಲ್ಲ ರಾತ್ರಿ ಕುಡ್ಕಂಡ ಬಂದ್ರೆ
ಭಾರಿ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ
ಒಂದು ಚೂರು ಬೈಯ್ಯೋದಿಲ್ಲ ರಾತ್ರಿ ಕುಡ್ಕಂಡ ಬಂದ್ರೆ
ಟಿವಿ ರೇಡಿಯೋ ಯಂತ ಬ್ಯಾಡ ಅವ್ಳು ಮನೆಗಿದ್ರೆ
ಅಲ್ವು ಉಂಬತೆ ಇಲ್ಲ ಕಾಣಿ ನಾನು ಊಟ ಮಾಡ್ದೆ
ನನ್ನ ಕಿಂತ ಚೂರು ದಪ್ಪ ಆರು ನಂಗೆ ಅಡ್ಡಿಲ್ಯೆ
ಅವ್ಳು ಕಣ್ಣು ಬಿಟ್ರೆ ನಂಗೆ ಮಾತೆ ಬರ್ತಿಲ್ಲೆ
ಅವ್ಳು ಸೀರೆ ಉಟ್ಕೊಂಡ್ಬಂದು ಎದ್ರಿಗ್ ನಿಂತಕೂಡ್ಲೆ
ಮನ್ಸ್ ಹೇಳತ್ತ್ತೊಂದು ಮಾತು
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ನನ್ನಂತ ಗಂಡನಿಗೆ ಅವಳೇ ಆಸ್ತಿ
ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ
ರಂಗೋಲಿ ಇಡುವ ಕೈಯ ಹ್ಯಾಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳ ಕೆಳಗೆ ಇಳಿದು
ಎಷ್ಟು ಚಂದ ಕಾಣುತ್ತಾಳೆ ಹ್ಯಾಂಗೆ ಹೇಳಲಿ
ಧರ್ಮ ಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬೈಯ್ಯೋ ಮಾತು
ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಊರ ಮಾತು ಕೇಳಿ ಕೆಟ್ಟು ಬದುಕು ದೊಂಬರಾಟ ಆದ್ರೂ
ಸಾಯೋ ತನಕ ಹೆಗಲ ನೀಡೋ ವಿಶ್ವ ಸುಂದರಿ
ಎಷ್ಟೇ ಬ್ಯೂಟಿ ಎದುರು ಕಂಡ್ರು ನನ್ನ ಹೆಂಡ್ತಿ
ಕಂಡು ಮನ್ಸು ಹೆಲತ್ತೊಂದು ಮಾತು
ಬಾರಿ ಖುಷಿ ಮರ್ರೆ ನಂಗೆ ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪು ಆತ ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂತ ಬ್ಯಾಡ ಅವ್ರ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತ ಅವ್ರು ಒಮ್ಮೆ ನಕ್ರೆ
ನನ್ನ ಕಿಂತ ಮಾತ ಕಮ್ಮಿ ಆರು ನಂಗೆ ಅಡ್ಡಿಲ್ಯೆ
ಹೆಂಡ್ತಿ ಮಾತು ಕೆಂಬೋ ಗಂಡ ಸಿಕ್ರೆ ಸಾಕಲ್ಲೇ
ಅವ್ರು ಪಂಚೆನ್ ಎತ್ತಿ ಕಟ್ಟಿ ಕಣ್ಣು ಹೊಡದ ಕೂಡಲೇ
ಮನ್ಸ್ ಹೇಳತ ಒಂದ ಮಾತ
ಚಂದ ಚಂದ ಚಂದ ಚಂದ ನನ್ನ ಗಂಡ
ಕಣ್ಣಿನಾಗೆ ಸನ್ನಿ ಮಾಡಿ ಅಪ್ಪಿಕೊಂಡ
ಚಂದ ಚಂದ ಚಂದ ಚಂದ ನನ್ನ ಗಂಡ
ಬೈದ್ರೂನು ಮತ್ತೆ ನನ್ನ ಒಪ್ಪಿಕೊಂಡ
Chanda Chanda Nanna Hedti Song Lyrics In English
Barri Kushi Marre Nange Nanna Hendti Kandre
Ondu Churu Baiyyodilla Raatri Kudkanda Bandre
Barri Kushi Marre Nange Nanna Hendti Kandre
Ondu Churu Baiyyodilla Raatri Kudkanda BandreTv Radio Yanta Byada Avlu Manegidre
Alvu Umbthe Illa Kaani Naanu Oota Madde
Nann Kinta Churu Dappa Aaru Nange Addilye
Avlu Kannu Bitre Nange Maate Bartille
Avlu Seere Utkondbandu Edrig Nintakoodle
Mans Helattondu Maatu
Chanda Chanda Chanda Chanda Nanna Hendti
Moogin Tudile Swalpa Sittu Jaasti
Chanda Chanda Chanda Chanda Nanna Hendti
Nannanta Gandanige Avle Aasti
Maneya Baagilalli Manadangaladalli
Rangoli Iduva Kaiya Hyange Mareyali
Biso Gaali Taagi Mungurula Kelage Ilidu
Estu Chanda Kaanutaale Hyaange Helali
Dharma Patni Dharmakke Kanninalle Baiyyo Maatu
Nodidaaga Nanna Hendti Swapna Sundari
Oora Maatu Keli Kettu Baduku Dombaraata Aadru
Saayo Tanaka Hegala Needo Vishwa Sundari
Este Beauty Eduru Kandru Nanna Hendti
Kandu Mansu Helattondu Maatu
Chanda Chanda Chanda Chanda Nanna Hendti
Moogin Tudile Swalpa Sittu Jaasti
Chanda Chanda Chanda Chanda Nanna Hendti
Moogin Tudile Swalpa Sittu Jaasti
Baari Kushi Marre Nange Nanna Ganda Andre
Kenne Kempu Aatha Kaani Avru Hatra Bandre
Chinna Belli Enta Byaada Avra Preeti Sikre
Ella Kashta Doora Aata Avru Omme Nakre
Nanna Kinta Maata Kammi Aaru Nange Addilye
Hendti Maatu Kembo Ganda Sikre Saakalle
Avru Panchen Etti Katti Kannu Hodada Koodale
Mans Helata Onda Maata
Chanda Chanda Chanda Chanda Nanna Ganda
Kanninaage Sanni Maadi Appikonda
Chanda Chanda Chanda Chanda Nanna Ganda
Baidrunu Matte Nanna Oppikonda
No comments:
Post a Comment