Lyricist : V. Manohar , K. Kalyan
Singer : S.B. Balasubrahmanyam
Nali Nali Nalivina Vele Lyrics In Kannada
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ...
ಹೃದಯವು ಅರಳುವ ವೇಳೆ ಸವಿನೆನಪಲೀ ಬರೆಯುವೆ ಓಲೆ...
ದಿನ ನೆನೆದು ಕಾಯುವೆನು ನೀ ಬರೋ ದಾರಿಯ...
ನಗು ನಗುತ ಹರಸುವೆನು ಸಿರಿ ಸುಖ ಆಶೆಯ...
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ...
ನಿನ್ನ ಕಂಡಮೇಲೆ ತಾನೇ... ಕಣ್ಣಿಗೆ ಬೆಳಕಾಯ್ತು
ಹೆಸರು ತಿಳಿದಾಕ್ಷಣ ಮನದಿ... ಕವನವೇ ಹರಿದಾಯ್ತು
ಚಲುವನೇ ನೀ ನಗುವಾಗ... ಹೂಗಳು ನಗುತಾವೆ
ಈ ನಿನ್ನ ಕೊರಳನು ಬಳಸಿ... ಮಾಲೆಯಾಗಿರುತವೇ
ಆನಂದ ಆನಂದ ನೀ ನನ್ನ ಆನಂದ
ಕನಸು ನನಸು ನಿನ್ನಿಂದ...
ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ...
ನೀನಿರದ ಈ ಬಾಳಲ್ಲಿ... ಹೇಗೆ ನಾ ಬಾಳುವೆನು
ನೀ ಕೊಡುವ ಪ್ರೀತಿಯಲಿ... ಜೀವನ ಸವಿಸುವೆನು
ಮನಸ್ಸುಗಳ ಮಂದಿರದಲ್ಲಿ... ಜ್ಯೋತಿಯ ಹಾಗಿರುವೆ
ಕನಸುಗಳ ಮಂಟಪದಲ್ಲಿ... ತೋರಣ ಕಟ್ಟಿರುವೆ
ನೀ ಹೆಜ್ಜೆ ಇಟ್ಟಲ್ಲಿ ಶ್ರೀಗಂಧ ಶ್ರೀಗಂಧ
ನಮದು ಸ್ವರ್ಗದ ಸಂಬಂಧ ...

Nali Nali Nalivina Vele Lyrics In English
Nali nali nalivina vele idu aliyade uliyali naale...
hrudayavu araluva vele savinenapali bareyuve oole...
Dina nenedu kayuvenu nee baro daariya...
Nagu naguta harasuvenu siri sukha aasheya...
Nali nali nalivina vele idu aliyade uliyali naale...
Ninna kandamele taane... Kannige Belakaaytu
Hesaru tilidakshana manadi... kavanave haridaaytu
Chaluvane nee naguvaga... hoogalu nagutaave
Ee ninna koralanu balasi... maaleyaagirutave
Aananda aananda nee nanna aananda
Kanasu nanasu ninninda...
Nali nali nalivina vele idu aliyade uliyali naale...
Neenirada ee bhalalli... hege na baaluvenu
Nee koduva preetiyali... jeevana savisuvenu
Manassugala mandiradalli... jyotiya haagiruve
Kanasugala mantapadalli... torana kattiruve
Nee hejje ittalli shriganda shriganda
Namadu swargada sambanda

No comments:
Post a Comment