Haadondu Naa Haaduvenu Lyrics : Haadondu Naa Haaduvenu is a very famous kannada song from Shruti movie directed and produced by Dwarakish. Shruti movie starred Sunil, Indudhar, Honnavali Krishna, Shruti, Deelip and Srivasta in the main roles. Music composed by S.A. Rajkumar to the lyrics of R.N. Jayagopal and This song was sung by K.J. Yesudas.
Song : Haadondu Naa Haaduvenu
Movie : Shruti
Music : S.A. Rajkumar
Singer : K.J. Yesudas
Lyricist : R.N. Jayagopal
Haadondu Naa Haaduvenu Lyrics In Kannada
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಕುಣಿವ ನದಿ ಅಲೆ ಇಂದು ಹಾಡೋ ರಾಗ
ತೆಂಗು ತೂಗಿ ಹಾಕುತಿದೆ ತಾಳ ಮೇಳ
ಮಾಮರದಲಿ ಕೋಗಿಲೆ ತಾನು ಸೇರಿ ಹಾಡೇ ಗಾನ
ನನ್ನೆದೆಯಲಿ ಮೀಟಿದೆ ಇಂದು ಸ್ನೇಹ ವೀಣೆ ತಾಣ
ಜಗಕೆಲ್ಲ ಮೈಯ ಮರೆಸೋ ಕಲೆಯೇ ನೋಡು ಸಂಗೀತ
ಸ್ವರವೇಳು ಮೂರು ಲೋಕ ಸೃಷ್ಟಿ ನಾದ ಸಂಕೇತ
ಶ್ರುತಿ ಲಯವು ಬೆರೆತಿರಲು ಸ್ವರ್ಗ ಇಲ್ಲಿದೆ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಮಗುವ ತೊದಲ ಮಾತಿನಲೂ ಹಾಡು ಇಂಪು
ಅಂಬಾ ಎನುವ ಕರುವಿನಲೂ ಕವಿತೆ ಇಂಪು
ನಾಳೆ ದಿನ ಜಗದಿ ನಮ್ಮ ಹಾಡೇ ವೇಧ ನೋಡು
ಭಾಗ್ಯಗಳ ಸಾವಿರ ನಮ್ಮ ಕವಿತೆ ಸಾಲಲಿ ನೋಡು
ಮರುಭೂಮಿಯಲ್ಲೂ ಹಾಡು ಹಸಿರ ಚಿಗುರ ತರದೇನು
ನೊಂದಂತ ಮನವು ಒಮ್ಮೆ ಹಾಡ ಕೇಳಿ ನಗದೇನು
ಗಂಗೆಯದೇ ಹಾಡಿನೊಳು ಇಲ್ಲಿ ಹರಿಯಿತೋ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
Haadondu Naa Haaduvenu Lyrics In English
Haadondu Naa Haaduvenu Hrudaya Raagdalli
Kaviteyanu Bareyuvenu Manada Aase Chelli
Haadondu Naa Haaduvenu Hrudaya Raagdalli
Kaviteyanu Bareyuvenu Manada Aase Chelli
Kuniva Nadi Ale Indu Haado Raaga
Thengu Toogi Haakutide Taala Mela
Maamaradali Kogile Taanu Seri Haade Gaana
Nannedeyali Metide Indu Sneha Veene Thana
Jagakella Maiya Mareso Kaleye Nodu Sangeetha
Swaravelu Mooru Lokha Srushti Naada Sanketha
Shruti Layavu Beretiralu Swarga Illide
Haadondu Naa Haaduvenu Hrudaya Raagdalli
Kaviteyanu Bareyuvenu Manada Aase Chelli
Haadondu Naa Haaduvenu Hrudaya Raagdalli
Kaviteyanu Bareyuvenu Manada Aase Chelli
Maguva Todala Maatinalu Haadu Impu
Ambaa Enuva Karuvinalu Kavite Impu
Naale Dina Jagadi Namma Haade Vedha Nodu
Bhagyagala Saavira Namma Kavite Saalali Nodu
Marubhoomiyallu Haadu Hasira Chigura Taradenu
Nondanta Manavu Omme Haada Keli Nagadenu
Gangeyade Haadinolu Illi Hariyitho
Haadondu Naa Haaduvenu Hrudaya Raagdalli
Kaviteyanu Bareyuvenu Manada Aase Chelli
Haadondu Naa Haaduvenu Hrudaya Raagdalli
Kaviteyanu Bareyuvenu Manada Aase Chelli
No comments:
Post a Comment