Bus Bantu Bus Lyrics In Kannada
ಬಸ್ ಬಂತು ಬಸ್ಕೆಂಪು ಬೋರ್ಡ್ ಬಸ್
ಬಸ್ ತುಂಬಾ ರಶ್ ||
ಗಡಗಡ ಎತ್ತಿನಗಾಡಿ
ಟಕ್ ಟಕ್ ಟಕ್ ಕುದುರೆಗಾಡಿ
ಚುಕ್ ಬುಕ್ ಚುಕ್ ಬುಕ್ ರೈಲುಗಾಡಿ
ಪೊಂ ಪೊಂ ಪೊಂ ಪೊಂ ಮೋಟಾರು ಗಾಡಿ ||
ಬಂತು ಬಂತು ವಿಮಾನ
ಯಾರು ಇದರ ಸಮಾನ
ಬಾಣ ಬಯಲು ಯಾನ
ಮಾಡಿ ಬುಯ್ ಬುಯ್ ಗಾನ ||
ಹತ್ತೋಣ ನಾವು ಹತ್ತೋಣ
ಹಡಗನು ನಾವು ಹತ್ತೋಣ
ಸಾಗರವೆಲ್ಲ ನೋಡೋಣ
ನೋಡುತ ನಾವು ನಲಿಯೋಣ ||
Bus Bantu Bus Lyrics In English
Bus Bantu BusKempu Board Bus
Bus Tumba Rash ||
GadaGada Ettinagaadi
Tak Tak Tak Tak Kuduregaadi
Chuk buk Chuk buk Railugaadi
Poom Poom Poom Poom Mootaru Gaadi ||
Bantu Bantu Vimaana
Yaaru Idara Samaana
Baana Bayalu Yaana
Maadi Buy Buy Gaana ||
Hattona Naavu Hattona
Hadaganu Naavu Hattona
Saagaravella Noodoona
Nooduta Navu Naliyoona ||