Saturday, September 14, 2019

Nali Nali Nalivina Vele

Nali Nali Nalivina Vele Lyrics In Kannada

ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ...
ಹೃದಯವು ಅರಳುವ ವೇಳೆ ಸವಿನೆನಪಲೀ ಬರೆಯುವೆ ಓಲೆ...
ದಿನ ನೆನೆದು  ಕಾಯುವೆನು ನೀ ಬರೋ ದಾರಿಯ...
ನಗು ನಗುತ ಹರಸುವೆನು ಸಿರಿ ಸುಖ ಆಶೆಯ...

ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ...

ಮನಸಿನಲಿ ತುಂಬಿದ ಪ್ರೇಮಿ... ಮಧುಮಗಳೇ ಆದಾಗ 
ಶೋಕದಲು ಸುಖವೇ ತಾನೇ... ಸವಿಜೀವನ ಆಗ 
ಆಸೆಗಳ ಪಟ್ಟವರೆಲ್ಲ... ಕೈ ಸೇರಿ ನಡೆವಾಗ 
ಈ ಭಾಳು ಸ್ವರ್ಗದಹಾಗೆ... ಎಲ್ಲೆಡೆ ಶುಭಯೋಗ 
ಎಲ್ಲಿಂದ ಎಲ್ಲಿಗೋ ಈ ಭಾಳು ಸಾಗೋದು  
ಯಾರ ಮುಡಿಗೋ ಈ ಹೂವು...?

ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ...

ನೂರು ಸಲ ಜನಿಸಿದರು... ಈ ಜನುಮ ನೆನಪಿರಲಿ 
ಪಂಚಮ ವೇದದ ಹಾಗೆ ... ಪ್ರೀತಿ ಇದು ಬೆಳಗಿರಲಿ 
ಆಕಾಶ ಗಂಗೆಯೇ ನಿನ್ನ...ಹೃದಯದಲಿ ಚಿಮ್ಮಿರಲಿ 
ಕಾವ್ಯಗಳ ಮಾಲಿಕೆ ನಿನ್ನ...ಮಾತಿನಲಿ ಹೊಮ್ಮಿರಲಿ 
ಯಾರಿಂದ ಯಾರಿಗೋ ಈ ಪ್ರೇಮ ಸುವ್ವಾಲಿ 
ಕಂಡ ಕನಸಿದು ನೀಜವಿಲ್ಲಿ...!

ನಲಿ ನಲಿ ನಲಿವಿನ ವೇಳೆ ಇದು ಅಳಿಯದೆ ಉಳಿಯಲಿ ನಾಳೆ...
ಹೃದಯವು ಅರಳುವ ವೇಳೆ ಸವಿನೆನಪಲೀ ಬರೆಯುವೆ ಓಲೆ...
ದಿನ ನೆನೆದು  ಕಾಯುವೆನು ನೀ ಬರೋ ದಾರಿಯ...
ನಗು ನಗುತ ಹರಸುವೆನು ಸಿರಿ ಸುಖ ಆಶೆಯ...

Nali Nali Nalivina Vele Lyrics In English

Nali nali nalivina vele idu aliyade uliyali naale...
hrudayavu araluva vele savinenapali bareyuve oole...
Dina nenedu kayuvenu nee baro daariya...
Nagu naguta harasuvenu siri sukha aasheya...

Nali nali nalivina vele idu aliyade uliyali naale...

Manasinali tumbida premi... madhumagale aadaaga
Shokadalu sukhave taane... savijeevana aaga
Aasegala pattavarella... kai seeri nadevaaga
Ee bhaalu swargadahage... ellede shubhayoga
Ellinda elligo ee bhaalu saagodu 
yaara mudigo ee hoovu...?

Nali nali nalivina vele idu aliyade uliyali naale...

Nooru sala janisidaru... ee januma nenapirali
Panchama vedada haage... preeti idu belagirali
Aakaasha gangeye ninna...hrudayadali chimmirali
Kavyagala Malike ninna...maatinali hommirali
Yaarinda yaarigo ee prema suvvali
Kanda kanasidu neejavilli...!

Nali nali nalivina vele idu aliyade uliyali naale...
hrudayavu araluva vele savinenapali bareyuve oole...
Dina nenedu kayuvenu nee baro daariya...
Nagu naguta harasuvenu siri sukha aasheya... 

No comments:

Post a Comment